ವರ್ಗ : ಗಲ್ಫ್

ಅಂತಾರಾಷ್ಟ್ರೀಯ ಅಪರಾಧ ಗಲ್ಫ್

ದುಬೈನಲ್ಲಿ ಭಾರತೀಯ ಅಪ್ರಾಪ್ತೆಗೆ ಪಾಕ್ ಪ್ರಜೆಯಿಂದ ಕಿರುಕುಳ

Ansar Aziz Nadwi
ದುಬೈ:(ಸೀಧಿಬಾತ್ ನ್ಯೂಸ್ ಸರ್ವಿಸ್) ಪಾಕಿಸ್ತಾನದ ಪ್ರಜೆಯೊಬ್ಬ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದುಬೈ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪಾಕ್ ಮೂಲದ 35
ಅಂತಾರಾಷ್ಟ್ರೀಯ ಗಲ್ಫ್

ದುಬೈನಲ್ಲಿ ಶೋ ವೇಳೆ ಉದಯೋನ್ಮುಖ ಸ್ಯ್ಟಾಂಡಪ್ ಕಮಿಡಿಯನ್ ಸಾವು!

Ansar Aziz Nadwi
ದುಬೈ:(ಸೀಧಿಬಾತ್ ನ್ಯೂಸ್ ಸರ್ವಿಸ್) ದುಬೈನಲ್ಲಿ ಭಾರತ ಮೂಲದ ಉದಯೋನ್ಮುಖ ಸ್ಯ್ಟಾಂಡಪ್ ಕಮಿಡಿಯನ್ ಒಬ್ಬರು ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲಗಳ ಪ್ರಕಾರ ಭಾರತ ಮೂಲದ ಮಂಜುನಾಥ್ ನಾಯ್ಡು ಎಂಬ ಸ್ಯ್ಟಾಂಡಪ್ ಕಮಿಡಿಯನ್