ವರ್ಗ : ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯ

ಆಫ್ಘಾನಿಸ್ತಾನಕ್ಕೆ ಟ್ರಂಪ್ ರಹಸ್ಯ ಭೇಟಿ: ಅಶ್ರಫ್ ಘನಿ ಅವರೊಂದಿಗೆ ಮಾತುಕತೆ

Ansar Aziz Nadwi
ಕಾಬೂಲ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಆಫ್ಘಾನಿಸ್ತಾನಕ್ಕೆ ರಹಸ್ಯ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷ ಮೊಹಮದ್ ಅಶ್ರಫ್ ಘನಿ ಅವರೊಂದಿಗೆ ಮಾತುಕತೆ ನಡೆಸಿದರು. ಆಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿರುವ ಅಮೆರಿಕ ಪಡೆಗಳಿಗೆ ಧನ್ಯವಾದ
ಅಂತಾರಾಷ್ಟ್ರೀಯ

ಲಂಡನ್ ನಲ್ಲಿ ಮತ್ತೆ ಉಗ್ರ ದಾಳಿ; 2 ಸಾವು, ಶಸ್ತ್ರಧಾರಿ ಉಗ್ರನ ಹೊಡೆದುರುಳಿಸಿದ ಪೊಲೀಸರು!

Ansar Aziz Nadwi
ಲಂಡನ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಲಂಡನ್ ನಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದು, ಶಸ್ತ್ರಧಾರಿ ಉಗ್ರನೋರ್ವ ಮನಸೋ ಇಚ್ಛೆ ಚಾಕು ಇರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಲಂಡನ್ ಬ್ರಿಡ್ಜ್ ಮೇಲೆ ಪಾದಾಚಾರಿಗಳನ್ನು ಗುರಿಯಾಗಿಸಿಕೊಂಡು ಉಗ್ರ ಈ ದಾಳಿ
ಅಂತಾರಾಷ್ಟ್ರೀಯ

ಪಾಕಿಸ್ತಾನಕ್ಕೆ ಟೊಮಾಟೋ ಶಾಕ್, ಒಂದು ಕೆಜಿಗೆ 400 ರೂ.!

Ansar Aziz Nadwi
ಇಸ್ಲಾಮಾಬಾದ್: (ಸೀಧಿಬಾತ್ ನ್ಯೂಸ್ ಸರ್ವಿಸ್)ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಟೊಮಾಟೋ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ಒಂದು ಕೆಜಿ ಗೆ ಬರೋಬ್ಬರಿ 400 ರೂ. ನಷ್ಟಿದೆ ಎಂದು ಡಾನ್ ಪತ್ರಿಕೆ ಬುಧವಾರ ವರದಿ ಮಾಡಿದೆ. ಇರಾನ್ ನಿಂದ
ಅಂತಾರಾಷ್ಟ್ರೀಯ

ಆಫ್ಘಾನ್ ಶಾಂತಿ ಪ್ರಕ್ರಿಯೆ, ಕಾಶ್ಮೀರ ಕುರಿತು ದೂರವಾಣಿ ಮೂಲಕ ಇಮ್ರಾನ್ ಖಾನ್-ಟ್ರಂಪ್ ಚರ್ಚೆ

Ansar Aziz Nadwi
ಇಸ್ಲಾಮಾಬಾದ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಆಫ್ಘಾನಿಸ್ತಾನದಲ್ಲಿನ ಶಾಂತಿ ಪ್ರಕ್ರಿಯೆಗಳು ಮತ್ತು ಕಾಶ್ಮೀರ ವಿಷಯ ಸೇರಿದಂತೆ ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ
ಅಂತಾರಾಷ್ಟ್ರೀಯ

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ಯುಎಸ್ ಕಾಂಗ್ರೆಸ್ ನಲ್ಲಿ ನಿರ್ಣಯ ಮಂಡನೆ

Ansar Aziz Nadwi
ವಾಷಿಂಗ್ಟನ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಅಮೆರಿಕಾ ಸದನದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಅಮೆರಿಕಾ ನಿರ್ಣಯವನ್ನು ಜಾರಿಗೆ ತಂದಿದೆ. ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಭಾರತ ಮತ್ತು ಪಾಕಿಸ್ತಾನಗಳು ವಿವಾದಿತ ಪ್ರದೇಶಗಳ ಸ್ಥಿತಿಗತಿಗಳನ್ನು ಮಾತುಕತೆ
ಅಂತಾರಾಷ್ಟ್ರೀಯ

ಭಾರತೀಯ ಮೂಲದ ಗರ್ಭಿಣಿ ಹತ್ಯೆ:, ಮಾಜಿ ಪತಿ ತಪ್ಪಿತಸ್ಥ-ಲಂಡನ್ ನ್ಯಾಯಾಲಯ ತೀರ್ಪು

Ansar Aziz Nadwi
ಲಂಡನ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಗರ್ಭಿಣಿಯಾಗಿದ್ದ ತನ್ನ ಭಾರತೀಯ ಮೂಲದ ಮಾಜಿ ಪತ್ನಿಯನ್ನು ಮಾರಕಾಸ್ತ್ರ ಬಳಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಲಂಡನ್ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಶಿಕ್ಷೆ ಜಾರಿ ಮಾಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಎಂಟು ತಿಂಗಳ
ಅಂತಾರಾಷ್ಟ್ರೀಯ

ನ.9 ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭ: ಸಿಧುಗೆ ವೀಸಾ ನೀಡಿದ ಪಾಕಿಸ್ತಾನ

Ansar Aziz Nadwi
ಇಸ್ಲಾಮಾಬಾದ್:(ಸೀಧಿಬಾತ್ ನ್ಯೂಸ್ ಸರ್ವಿಸ್) ನವೆಂಬರ್ 9 ರಂದು ನಡೆಯಲಿರುವ ಸಿಖ್ಖರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ವೀಸಾ ನೀಡಿರುವುದಾಗಿ
ಅಂತಾರಾಷ್ಟ್ರೀಯ

ಗಡಿಯನ್ನು ತೆರೆಯುವುದು ಮಾತ್ರವಲ್ಲದೆ ಸಿಖ್ ಸಮುದಾಯಕ್ಕೆ ನಮ್ಮ ಹೃದಯ ವೈಶ್ಯಾಲ್ಯ ತೋರಿಸಿದ್ದೇವೆ: ಇಮ್ರಾನ್ ಖಾನ್

Ansar Aziz Nadwi
ಇಸ್ಲಾಮಾಬಾದ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಐತಿಹಾಸಿಕ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಉದ್ಘಾಟನೆ ಮಾಡಿದ್ದು ಸ್ಥಳೀಯ ಶಾಂತಿಗೆ ಪಾಕಿಸ್ತಾನ ತೋರಿಸುತ್ತಿರುವ ಬದ್ಧತೆಯನ್ನು ಪ್ರಮಾಣೀಕರಿಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನ ಕಡೆಯ ಕರ್ತಾರ್ ಪುರ್
ಅಂತಾರಾಷ್ಟ್ರೀಯ

ಕರ್ತಾರ್ಪುರ ಕಾರಿಡಾರ್: ಮತ್ತೆ ಕಾಶ್ಮೀರ ವಿಚಾರ ಮೂಗು ತೂರಿಸಿದ ಪಾಕ್

Ansar Aziz Nadwi
ಕರ್ತಾರ್ಪುರ:(ಸೀಧಿಬಾತ್ ನ್ಯೂಸ್ ಸರ್ವಿಸ್) ಕಾಶ್ಮೀರ ಪ್ರಾದೇಶಿಕ ಸಮಸ್ಯೆಯಲ್ಲ, ಕಣಿವ ರಾಜ್ಯದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರವಾಗಿದೆ ಎಂದು ಹೇಳುವ ಮೂಲಕ ಮತ್ತೆ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸಿದೆ. ಪಂಜಾಬ್ ಪ್ರಾಂತ್ಯದ ನರ್ವಾಲ್ ಜಿಲ್ಲೆಯಲ್ಲಿರುವ ಸಿಖ್
ಅಂತಾರಾಷ್ಟ್ರೀಯ

ಒಂಟಿ ಸಲಗದ ಸಿಟ್ಟು: ಕಾರನ್ನು ಅಡ್ಡಗಟ್ಟಿ ಟಾಪ್ ಮೇಲೆ ಕುಳಿತ ಆನೆ, ಒಳಗಿದ್ದರ ಹೃದಯ ಢವಢವ, ವಿಡಿಯೋ ವೈರಲ್!

Ansar Aziz Nadwi
ಬ್ಯಾಂಕಾಕ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಆಕ್ರೋಶಗೊಂಡ ಆನೆಗಳು ಕೆಲವೊಮ್ಮೆ ಕಾರುಗಳನ್ನು ಉಲ್ಟಾ ಮಾಡಿರುವ ವಿಡಿಯೋಗಳನ್ನು ನೋಡಿರುತ್ತೀರಾ. ಆದರೆ ಇಲ್ಲೊಂದು ಒಂಟಿ ಸಲಗ ಸಿಟ್ಟಿನಲ್ಲಿ ಕಾರಿನ ಟಾಪ್ ಮೇಲೆ ಕುಳಿತುಕೊಂಡಿದ್ದು ಕಾರಿನಲ್ಲಿ ಕುಳಿತ್ತಿದ್ದವರು ಪತರಗುಟ್ಟಿ ಹೋಗಿದ್ದಾರೆ. ಥೈಲ್ಯಾಂಡ್ ನಲ್ಲಿ