ವರ್ಗ : ರಾಷ್ಟ್ರೀಯ ಸುದ್ದಿ

ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಡಿಕೆಶಿಗೆ ಕೆಪಿಸಿಸಿ ಪಟ್ಟ ಖಚಿತ, ಇವರೇ ನೋಡಿ ನೂತನ ಕಾರ್ಯಧ್ಯಕ್ಷರು – ಅಧಿಕೃತ ಘೋಷಣೆ ಮಾತ್ರ ಬಾಕಿ

Ansar Aziz Nadwi
ನವದೆಹಲಿ :(ಸೀಧಿಬಾತ್ ನ್ಯೂಸ್ ಸರ್ವಿಸ್) ಕೆಪಿಸಿಸಿ ಅಧ್ಯಕ್ಷ ಕಾರ್ಯಧ್ಯಕ್ಷರ ಕಗ್ಗಂಟು ಇಂದು ಬಗೆಹರಿಯುವ ಲಕ್ಷಣಗಳು ಕಂಡು ಬಂದಿದೆ. ಇಂದು ಸಂಜೆ ವೇಳೆಗೆ ಎಐಸಿಸಿಯಿಂದ ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ನಾಲ್ಕು ಮಂದಿ ಕಾರ್ಯಧ್ಯಕ್ಷರ ಜೊತೆ
ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬಕ್ಕೆ ಕಾರಣ ಇಲ್ಲಿದೆ

Ansar Aziz Nadwi
ನವದೆಹಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಕೆಪಿಸಿಸಿ ಅಧ್ಯಕ್ಷ, ಕಾರ್ಯಧ್ಯಕ್ಷರ ನೇಮಕ ತೀವ್ರ ಕುತೂಹಲ ಮೂಡಿಸಿದ್ದು ಇಂದು ಕೂಡ ಎಐಸಿಸಿಯಿಂದ ಅಧಿಕೃತ ಪ್ರಕಟಣೆ ಅನುಮಾನ ಎನ್ನಲಾಗಿದೆ. ಭಾನುವಾರ ಅಥವಾ ಸೋಮವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿದೆ ಎಂದು ಕಾಂಗ್ರೆಸ್ ಮೂಲಗಳು
ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಯುವ ಭಾರತಕ್ಕೆ ರಾಹುಲ್ ಗಾಂಧಿ ಅಗತ್ಯವಿದೆಯೇ?ಕೇರಳದಲ್ಲಿ ಗುಹಾ ರಾಜಕೀಯ ವಿಶ್ಲೇಷಣೆ

Ansar Aziz Nadwi
ಕೋಝಿಕೋಡ್(ಕೇರಳ):(ಸೀಧಿಬಾತ್ ನ್ಯೂಸ್ ಸರ್ವಿಸ್) ಭಾರತೀಯ ರಾಜಕಾರಣದಲ್ಲಿ ಐದನೇ ತಲೆಮಾರಿನ ವಂಶಾಡಳಿತದ ರಾಹುಲ್ ಗಾಂಧಿ ಯುವ ಭಾರತಕ್ಕೆ ಬೇಕಾಗಿಲ್ಲ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯವ್ಯಕ್ತಪಡಿಸಿದ್ದು, ಒಂದು ವೇಳೆ ಕೇರಳದ ಮತದಾರರು 2024ರ ಲೋಕಸಭೆ ಚುನಾವಣೆಯಲ್ಲಿ

ಸಂತ್ರಸ್ತರು ಕೇಂದ್ರದ ಆರ್ಥಿಕ ನೆರವು ಪಡೆಯಲು ಆಧಾರ್‌ ಕಡ್ಡಾಯ

Ansar Aziz Nadwi
ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಕೋಮುಗಲಭೆ, ನಕ್ಸಲೀಯರ ಹಿಂಸೆಗೆ ಗುರಿಯಾದ, ಭಯೋತ್ಪಾದಕರ ದಾಳಿಗೆ ಬಲಿಯಾದ ನಾಗರಿಕರು ಕೇಂದ್ರ ಸರಕಾರದಿಂದ ಆರ್ಥಿಕ ನೆರವು ಪಡೆಯಬೇಕೆಂದರೆ ಆಧಾರ್‌ ನೀಡುವುದು ಅತ್ಯಗತ್ಯ ಎಂಬ ನಿಯಮ ರೂಪಿಸಲಾಗಿದೆ. ಈ ಬಗ್ಗೆ ಕೇಂದ್ರ ಗೃಹ
ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಹೊಸ ರೀತಿಯ ವೈರಸ್‌ : ಚೀನ ಭೇಟಿ ಮುನ್ನ ಎಚ್ಚರ

Ansar Aziz Nadwi
ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಚೀನದಲ್ಲಿ ಹೊಸ ರೀತಿಯ ವೈರಸ್‌ ಆರೋಗ್ಯ ಸಮಸ್ಯೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಲ್ಲಿಗೆ ಭೇಟಿ ನೀಡುವವರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದೆ. ಪ್ರಾಣಿಗಳ ಮಾರುಕಟ್ಟೆ, ಅವುಗಳ ವಧಾ

ಭದ್ರತಾ ಠೇವಣಿ ವಾಪಸ್‌ಗೆ ಕಾರ್ತಿ ಚಿದಂಬರಂಗೆ ಅಸ್ತು

Ansar Aziz Nadwi
ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಇರಿಸಿದ್ದ 20 ಕೋಟಿ ರೂ. ಭದ್ರತಾ ಠೇವಣಿಯನ್ನು ಹಿಂಪಡೆದುಕೊಳ್ಳಲು ಸುಪ್ರೀಂಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. 2019ರ ಜನವರಿ ಮತ್ತು ಮೇನಲ್ಲಿ
ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಪೆರಿಯಾರ್ ಅವಹೇಳನ: ರಜನಿಕಾಂತ್‌ ವಿರುದ್ಧ ಕೇಸ್‌

Ansar Aziz Nadwi
ಚೆನ್ನೈ:(ಸೀಧಿಬಾತ್ ನ್ಯೂಸ್ ಸರ್ವಿಸ್) ಸಮಾಜ ಸುಧಾರಕ ಪೆರಿಯಾರ್‌ ರಾಮಸ್ವಾಮಿ ಅಯ್ಯಂಗಾರ್‌ ನೇತೃತ್ವದಲ್ಲಿ 1971ರಲ್ಲಿ ನಡೆದ ಜಾಥಾ ಕುರಿತು ನಟ ರಜನಿಕಾಂತ್‌ ಹಸಿ ಸುಳ್ಳುಗಳನ್ನು ಹೇಳಿದ್ದು, ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ದ್ರಾವಿಡರ್‌ ವಿಧು ತಲೈ
ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

‘ಸಿಎಎ ಬೇಡದಿದ್ದರೆ ಪಾಕಿಸ್ಥಾನಕ್ಕೆ ಹೋಗು…’ ಎಂದ ಶಿಕ್ಷಕನನ್ನು ಮನೆಗೆ ಕಳುಹಿಸಿದ ಇಲಾಖೆ!

Ansar Aziz Nadwi
ತ್ರಿಶೂರ್‌:(ಸೀಧಿಬಾತ್ ನ್ಯೂಸ್ ಸರ್ವಿಸ್) ರಾಷ್ಟ್ರಾದ್ಯಂತ ಸಿಎಎ ಪರ -ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ವಿಚಿತ್ರ ಪ್ರಸಂಗವೊಂದು ಕೇರಳದಲ್ಲಿ ನಡೆದಿದೆ. ತ್ರಿಶೂರ್‌ನ ಕೊಡುಂಗಲ್ಲೂರ್‌ ಶಾಲೆಯಲ್ಲಿ ಮಕ್ಕಳಿಗೆ ಸಿಎಎ ಅನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿದ್ದರೆ ಪಾಕ್‌ಗೆ ನಡಿಯಿರಿ ಎಂದು
ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಸರಕಾರಿ ಬಂಗಲೆ ದುರ್ಬಳಕೆ; ಕೇಂದ್ರದ ಬಳಿ ಲೆಕ್ಕ ಕೇಳಿದ ಹೈಕೋರ್ಟ್‌

Ansar Aziz Nadwi
ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಸಂಸದರು, ಶಾಸಕರು ಅಥವಾ ಅಧಿಕಾರಿಗಳು ಅಲ್ಲದ ವ್ಯಕ್ತಿಗಳು ಅಥವ ಮಾಜಿಗಳು ಎಷ್ಟು ಸರಕಾರಿ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ಮಾತ್ರವಲ್ಲದೆ ಎಷ್ಟು ಸಮಯದಿಂದ ವಾಸಿಸುತ್ತಿದ್ದಾರೆ ಎಂಬುದರ ಲೆಕ್ಕ ಕೊಡುವಂತೆ ದಿಲ್ಲಿ ಹೈಕೋರ್ಟ್‌ ಕೇಂದ್ರ ಮತ್ತು
ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡ್ಕೊಂಡ

Ansar Aziz Nadwi
ಚಂಡೀಗಢ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಹರಿಯಾಣದ ರಾಜೀವ್ ಕಾಲೋನಿಯಲ್ಲಿ ನಡೆದಿದೆ. 21 ವರ್ಷದ ಫೈಝಾನ್ ತನ್ನ ಪತ್ನಿ ಶಾಬ್-ಇ-ನೂರ್ ನನ್ನು ಕೊಲೆ