ಟೆಕ್ ಸುದ್ದಿ ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

‘ಫಾರ್ವರ್ಡೆಡ್‌’ಗೆ ಸುಧಾರಣೆ

ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್)
 ವಾಟ್ಸಪ್‌ನಲ್ಲಿ ಪದೇ ಪದೆ ಫಾರ್ವರ್ಡ್‌ ಆಗುವ ಮೆಸೇಜ್‌ಗಳನ್ನು ಜನರು ಗುರುತಿಸಲು ಸಹಾಯವಾಗುವಂತೆ ಈ ಹಿಂದೆ ಫಾರ್ವರ್ಡೆಡ್‌ ಎಂಬ ಟ್ಯಾಗ್‌ ಅನ್ನು ಮೆಸೇಜ್‌ಗಳಿಗೆ ಅಳವಡಿಸುವ ಸೌಲಭ್ಯ ವನ್ನು ಪರಿಚಯಿಸಲಾಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ವಾಟ್ಸ್‌ಆ್ಯಪ್‌, ಗ್ರೂಪ್‌ಗ್ಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ಫಾರ್ವ ರ್ಡೆಡ್‌ ಮಾಡಿದ ಮೆಸೇಜ್‌ಗಳಿಗೆ ಫ್ರೀಕ್ವೆಂಟ್ಲಿ ಫಾರ್ವರ್ಡೆಡ್‌ ಎಂಬ ಟ್ಯಾಗ್‌ ಅನ್ನು ಅಳ ವಡಿಸುತ್ತಿದೆ. ಇಂತಹ ಮೆಸೇಜ್‌ಗಳನ್ನು ಪದೇ ಪದೆ ಗ್ರೂಪ್‌ಗ್ಳಲ್ಲಿ ಫಾರ್ವರ್ಡ್‌ ಮಾಡ ಲಾಗುತ್ತಿದೆ ಎಂಬ ಸೂಚನೆಯನ್ನು ಇದು ಬಳಕೆದಾರರಿಗೆ ನೀಡುತ್ತಿದೆ. ಸುಳ್ಳು ಸುದ್ದಿ ಹರಡುವುದು ಹಾಗೂ ತಪ್ಪು ಮಾಹಿತಿಯನ್ನು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಾಟ್ಸಪ್‌ನ ಈ ಸೌಲಭ್ಯ ಅತ್ಯಂತ ಮಹತ್ವದ್ದಾಗಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಕೇರಳ, ಮಧ್ಯಪ್ರದೇಶದಲ್ಲಿ ಭಾರೀ ಮಳೆ : ಹಲವು ರೈಲು ಸೇವೆ ಸ್ಥಗಿತ

Ansar Aziz Nadwi

ಅ.17ರವರೆಗೂ ಚಿದಂಬರಂಗೆ ಜೈಲೇ ಗತಿ

Ansar Aziz Nadwi

“ಉತ್ತಮ ಕಾನ್ಸ್ ಟೇಬಲ್” ಪ್ರಶಸ್ತಿ ಪಡೆದ 24 ಗಂಟೆಯೊಳಗೆ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ!

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ