ಕರ್ನಾಟಕ ಕರ್ನಾಟಕ / ಕೋಸ್ಟಲ್

ಉಪಚುನಾವಣೆ ನಂತರ ಮತ್ತಷ್ಟು ಕೈ ನಾಯಕರು ಬಿಜೆಪಿಗೆ! ಏನಿದು ಹೊಸ ರಾಜಕೀಯ ನಡೆ?

ಚಿಕ್ಕಮಗಳೂರು:(ಸೀಧಿಬಾತ್ ನ್ಯೂಸ್ ಸರ್ವಿಸ್) ಉಪ ಚುನಾವಣೆಯ ಮೊದಲು ಅಥವಾ ನಂತರ ಮತಷ್ಟು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಸಚಿವ ಸಿ ಟಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ, ಈಗಾಗಲೇ ಕೈ ಶಾಸಕರು ಬಿಜೆಪಿ ಯೊಂದಿಗೆ ಬರುವ ಅಶಯ ಹೊರಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್ ವಿಭಜನೆಯಾಗಲಿದೆ ಎಂದು ಮತ್ತೊಂದು ರಾಜಕೀಯ ಬೆಳವಣಿಗೆ ನಡೆಯುವಬಗ್ಗೆ ಸುಳಿವು ನೀಡಿದ್ದಾರೆ.

ಯಾವುದನ್ನೂ ಕದ್ದು ಮುಚ್ಚಿ ಮಾಡಲು ಸಾಧ್ಯವಿಲ್ಲ. ಎಷ್ಟು ಮಂದಿ ಪಕ್ಷಕ್ಕೆ ಬರಲಿದ್ದಾರೆ  ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.  ವೈಚಾರಿಕ ಹಿನ್ನೆಲೆಯಲ್ಲಿ ಬರುತ್ತಿದ್ದು ವ್ಯವಹಾರಿಕ ದೃಷ್ಟಿಯಿಂದಲ್ಲ ಎಂದು ಸಮಜಾಯಿಶಿ ನೀಡಿದರು.

Source:-udayavani

ಸಂಬಂಧಿತ ಪೋಸ್ಟ್ಗಳು

ನಿಷೇಧ ಚಿಂತನೆ: ಮಧ್ಯಮ ವರ್ಗಕ್ಕೆ ಬರೆ!

Ansar Aziz Nadwi

ಮತ್ತೆ ಐತಿಹಾಸಿಕ ಐಹೊಳೆ ದೇವಾಲಯ, ಚಿತ್ತರಗಿ ಸಂಸ್ಥಾನ ಮಠ ಜಲಾವೃತ

Ansar Aziz Nadwi

ಪಕ್ಷಾಂತರಿಗಳನ್ನು ಜನರು ಸೋಲಿಸಬೇಕು : ಸಿದ್ದರಾಮಯ್ಯ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ