ಅಂತಾರಾಷ್ಟ್ರೀಯ

ಆಫ್ಘಾನಿಸ್ತಾನಕ್ಕೆ ಟ್ರಂಪ್ ರಹಸ್ಯ ಭೇಟಿ: ಅಶ್ರಫ್ ಘನಿ ಅವರೊಂದಿಗೆ ಮಾತುಕತೆ

ಕಾಬೂಲ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಆಫ್ಘಾನಿಸ್ತಾನಕ್ಕೆ ರಹಸ್ಯ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷ ಮೊಹಮದ್ ಅಶ್ರಫ್ ಘನಿ ಅವರೊಂದಿಗೆ ಮಾತುಕತೆ ನಡೆಸಿದರು.

ಆಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿರುವ ಅಮೆರಿಕ ಪಡೆಗಳಿಗೆ ಧನ್ಯವಾದ ಅರ್ಪಿಸುವ ಕಾರ್ಯಕ್ರಮದಲ್ಲೂ ಅವರೂ ಪಾಲ್ಗೊಂಡಿದ್ದರು. ಅಧ್ಯಕ್ಷರಾದ ನಂತರ ಯುದ್ಧ ಪೀಡಿತ ಆಫ್ಘಾನಿಸ್ತಾನಕ್ಕೆ ಟ್ರಂಪ್ ಅವರ ಮೊದಲ ಭೇಟಿ ಇದಾಗಿದೆ.

Source:-kannadaprabha

ಸಂಬಂಧಿತ ಪೋಸ್ಟ್ಗಳು

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ಹೆಚ್ಚಿದ ನಿರುದ್ಯೋಗ ಸಮಸ್ಯೆ

Ansar Aziz Nadwi

18 ತಿಂಗ್ಳ ಹಿಂದೆ ಮಾಲೀಕ ಮೃತಪಟ್ಟ ಸ್ಥಳವನ್ನು ಬಿಡಲು ನಾಯಿ ನಿರಾಕರಣೆ

Ansar Aziz Nadwi

“ಲೀಥಿಯಂ-ಅಯಾನ್‌ ಬ್ಯಾಟರಿ’ ಕರ್ತೃವಿಗೆ ನೊಬೆಲ್‌ ಗೌರವ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ