ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಜ. 31, ಫೆ. 1ರಂದು ಬ್ಯಾಂಕ್‌ ಮುಷ್ಕರ

ಕೋಲ್ಕತಾ:(ಸೀಧಿಬಾತ್ ನ್ಯೂಸ್ ಸರ್ವಿಸ್) ವೇತನ ಪರಿಷ್ಕರಣೆ ವಿಚಾರವಾಗಿ ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ (ಐಬಿಎ) ಜತೆಗಿನ ಮಾತುಕತೆಗಳು ವಿಫ‌ಲಗೊಂಡ ಹಿನ್ನೆಲೆಯಲ್ಲಿ ಜ. 31 ಹಾಗೂ ಫೆ.1ರಂದು ಮುಷ್ಕರ ನಡೆಸುವುದಾಗಿ ಬ್ಯಾಂಕ್‌ ಉದ್ಯೋಗಿಗಳ ಸಂಘ ತಿಳಿಸಿದೆ.

ಆರ್ಥಿಕ ಸಮೀಕ್ಷೆ ಪ್ರಕಟಗೊಳ್ಳುವ ಜ. 31 ಹಾಗೂ ಕೇಂದ್ರ ಬಜೆಟ್‌ ಮಂಡಿಸುವ ದಿನ ಫೆ. ಒಂದರಂದೇ ಮುಷ್ಕರ ನಡೆಯಲಿದೆ. ಇದು ಈ ತಿಂಗಳಲ್ಲಿ ನಡೆಯಲಿರುವ ಎರಡನೇ ಮುಷ್ಕರ. ಶೇ. 15ರಷ್ಟು ವೇತನ ಹೆಚ್ಚಿಸದೆ ಇದ್ದರೆ ಎ.1ರಿಂದ ಅನಿರ್ದಿಷ್ಟಾವಧಿ ಮುಷ್ಕರ, ಪ್ರತಿಭಟನೆ ನಡೆಸುವುದಾಗಿ ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್‌ ಹೇಳಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಮುಂದಿನ ಜೂನ್‌ನಲ್ಲಿ ಏರ್‌ ಇಂಡಿಯಾ ಬಂದ್‌?

Ansar Aziz Nadwi

ಹುಲಿರಾಯ ಪಲ್ಲಂಗದ ಮೇಲೆ ದಣಿವಾರಿಸಿಕೊಂಡ

Ansar Aziz Nadwi

ಪ್ಲೀಸ್‌ ನನ್ನ ಮದುವೆ ನಿಲ್ಲಿಸಿ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ