ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಅರ್ಜುನನ ಬಾಣದಲ್ಲಿ ಪರಮಾಣು ಶಕ್ತಿ ಇತ್ತು

ಕೋಲ್ಕತಾ:(ಸೀಧಿಬಾತ್ ನ್ಯೂಸ್ ಸರ್ವಿಸ್) ಅರ್ಜುನನ ಬಾಣದಲ್ಲಿ ಅಣು ಶಕ್ತಿಯ ಅಂಶಗಳು ಇದ್ದವು ಎಂದು ಪಶ್ಚಿಮ ಬಂಗಾಲ ರಾಜ್ಯಪಾಲ ಜಗದೀಪ್‌ ಧನ್ಕರ್‌ ಹೇಳಿದ್ದಾರೆ. ಕೋಲ್ಕತಾದಲ್ಲಿ ಆಯೋಜಿಸಲಾಗಿದ್ದ ಪೂರ್ವ ಭಾರತ ವಿಜ್ಞಾನ ಉತ್ಸವ ಮತ್ತು 19ನೇ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

‘ರಾಮಾಯಣದ ಅವಧಿಯಲ್ಲಿ ಕೂಡ ಹಾರುವ ವಸ್ತುಗಳು ಇದ್ದವು. 1910 ಅಥವಾ 1911ರಲ್ಲಿ ವಿಮಾನ ಕಂಡು ಹಿಡಿಯಲಾಯಿತು ಎಂದು ಆಧುನಿಕ ಸಂಶೋಧನೆಗಳು ಹೇಳುತ್ತವೆ. ಆದರೆ ನಮ್ಮ ಮಹಾಕಾವ್ಯಗಳನ್ನು ಗಮನಿಸಿದಾಗ ವಿಮಾನಗಳು ಆ ಕಾಲದಲ್ಲಿಯೇ ಇದ್ದವು. ಮಹಾಭಾರತ ಯುದ್ಧವನ್ನು ಸಂಜಯ ಧೃತರಾಷ್ಟ್ರನಿಗೆ ಯುದ್ಧ ಭೂಮಿಯಲ್ಲಿ ಇಲ್ಲದೆಯೇ ಅಲ್ಲಿ ನಡೆಯುತ್ತಿರುವ ಸಂಗ್ರಾಮದ ವಿವರಗಳನ್ನು ತಿಳಿಸುತ್ತಿದ್ದ ಉದಾರಹಣೆಗಳು ಇವೆ’ ಎಂದಿದ್ದಾರೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಕರ್ನಾಟಕ ಸೇರಿ 16 ರಾಜ್ಯದ 600 ಮಹಿಳೆಯರ ನಗ್ನ ವೀಡಿಯೋ ಸೆರೆಹಿಡಿದ ಟೆಕ್ಕಿ ಪೊಲೀಸರ ಬಲೆಗೆ

Ansar Aziz Nadwi

ಈರುಳ್ಳಿ ದರ ಮತ್ತಷ್ಟು ಏರಿಕೆ ಸಂಭವ: ಟರ್ಕಿಯಲ್ಲೂ ದರ ಹೆಚ್ಚಳ ಹಿನ್ನೆಲೆ ರಫ್ತು ಸ್ಥಗಿತ

Ansar Aziz Nadwi

‘ನಾಯಿಗೆ ಹೊಡೆಯುವಂತೆ ಹೊಡೆದು ಸಾಯಿಸಿ’: ಬಿಜೆಪಿ ನಾಯಕನ ಹೇಳಿಕೆಗೆ ಸಚಿವ ಸುಪ್ರಿಯೋ ಕಿಡಿ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ