ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಜೀವನ ಪರ್ಯಂತ ಜೈಲು ಶಿಕ್ಷೆ ವಿರುದ್ಧ ಸೆನ್ಗಾರ್‌ ಮೇಲ್ಮನವಿ

ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಉನ್ನಾವ್‌ ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್‌ ಸಿಂಗ್‌ ಸೆನ್ಗಾರ್‌ ಜೀವನ ಪರ್ಯಂತ ಜೈಲು ಶಿಕ್ಷೆ ವಿರುದ್ಧ ದಿಲ್ಲಿ ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾನೆ.

2019ರ ಡಿ.16ರಂದು ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ನೀಡಿದ್ದ ಶಿಕ್ಷೆ ಅಸಿಂಧು ಎಂದು ತೀರ್ಪು ನೀಡಬೇಕು ಎಂದು ಅರಿಕೆ ಮಾಡಿಕೊಂಡಿದ್ದಾನೆ. ಸದ್ಯ ಆತನ ಅರ್ಜಿ ದೋಷಪೂರಿತವಾಗಿದ್ದು, ಅದನ್ನು ಸರಿಪಡಿಸಿ ಮತ್ತೂಮ್ಮೆ ಸಲ್ಲಿಸಿದ ಬಳಿಕ ವಿಚಾರಣೆಗೆ ಅಂಗೀಕಾರ ಮಾಡುವ ಸಾಧ್ಯತೆ ಇದೆ.

Source:-udayavani

ಸಂಬಂಧಿತ ಪೋಸ್ಟ್ಗಳು

1,083 ಕೋಟಿ ರೂ. ಕಪ್ಪುಹಣ ವರ್ಗ: 51 ಸಂಸ್ಥೆಗಳ ವಿರುದ್ಧ ಸಿಬಿಐ ಕೇಸು

Ansar Aziz Nadwi

ಡಿಸೆಂಬರ್‌ನಿಂದ ಶಾಲೆಗಳಲ್ಲಿ ಜಂಕ್‌ ಫ‌ುಡ್‌ಗೆ ಗೇಟ್‌ಪಾಸ್‌?

Ansar Aziz Nadwi

ಪುಲ್ವಾಮದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಐಇಡಿ ಬಾಂಬ್ ಸ್ಫೋಟ, ಸೇನಾ ವಾಹನ ಜಖಂ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ